ಅಭಿಪ್ರಾಯ / ಸಲಹೆಗಳು

ವಿಚಾರಸಂಕಿರಣ ಕೊಠಡಿ

ಈ ಕೆಳಗೆ ಉಲ್ಲೇಖಿಸಿರುವ ಎಲ್ಲಾ ಸೌಲಭ್ಯಗಳು ಈ ಕೆಳಕಂಡ ವ್ಯಕ್ತಿ/ಸಂಸ್ಥೆಗಳಿಗೆ ಲಭ್ಯವಿರುತ್ತವೆ:

  • ಎಲ್ಲಾ ಪಶುವೈದ್ಯರು- ಸರ್ಕಾರಿ ಮತ್ತು ಕೌಟುಂಬಿಕ ಉದ್ದೇಶಗಳಿಗೆ.
  • ಎಲ್ಲಾ ಸರ್ಕಾರಿ ಸಂಸ್ಥೆಗಳು – ಸರ್ಕಾರಿ ಮತ್ತು ಕೌಟುಂಬಿಕ ಉದ್ದೇಶಗಳಿಗೆ.
  • ಎಲ್ಲಾ ವಿಶ್ವವಿದ್ಯಾನಿಲಯಗಳು- ಸರ್ಕಾರಿ ಮತ್ತು ಕೌಟುಂಬಿಕ ಉದ್ದೇಶಗಳಿಗೆ.
  • ಖಾಸಗಿ ವ್ಯಕ್ತಿಗಳು-ಕೌಟುಂಬಿಕ ಉದ್ದೇಶಕ್ಕಾಗಿ ಯಾವುದೇ ಪಶುವೈದ್ಯರ ಶಿಫಾರಸಿನೊಂದಿಗೆ.

 

 

ವಿಚಾರಸಂಕಿರಣ ಕೊಠಡಿ

ಸಾಮರ್ಥ್ಯ: 50+ ಸದಸ್ಯರು

  • ಸಂಪೂರ್ಣ ಹವಾನಿಯಂತ್ರಿತ.
  • ಎಲ್ಸಿಡಿ ದೃಷ್ಯ ಪ್ರೊಜೆಕ್ಟರ್ ಮತ್ತು ಪರದೆ.
  • ಶ್ರವಣ ಸಾಧನಗಳು.
  • ವಿಶಾಲವಾದ ದುಂಡು ಮೇಜು.
  • ಕಾರ್ಯಕಾರಿ ಆಸನಗಳ ವ್ಯವಸ್ಥೆ.

                                             ವಿಚಾರಸಂಕಿರಣ ಕೊಠಡಿಯ ಬಾಡಿಗೆಯ ವಿವರ

ವಿಚಾರಸಂಕಿರಣ ಕೊಠಡಿ  ಸರ್ಕಾರಿ ಸಂಸ್ಥೆಗಳಿಗೆ/ವಿಶ್ವವಿದ್ಯಾನಿಲಯಗಳಿಗೆ                ಖಾಸಗಿ ಸಂಸ್ಥೆಗಳಿಗೆ ಇತರೆ ಕಾಯಕ್ರಮಗಳಿಗೆ

ಪಶುವೈದ್ಯರ

ವಿಚಾರಸಂಕಿರಣಗಳಿಗೆ 

ಇತರೆ 

ವಿಚಾರಸಂಕಿರಣಗಳಿಗೆ

ಪಶುವೈದ್ಯರ 

ವಿಚಾರಸಂಕಿರಣಗಳಿಗೆ

ಇತರೆ 

ವಿಚಾರಸಂಕಿರಣಗಳಿಗೆ

2500 4000 3000 5000 5000

 

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು, ಕಛೇರಿ ಸಂಪರ್ಕಿಸಿ.

 

ಇತ್ತೀಚಿನ ನವೀಕರಣ​ : 23-12-2020 01:58 PM ಅನುಮೋದಕರು: Approver kvcbangalore


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಪಶುವೈದ್ಯಕೀಯ ಪರಿಷತ್ತು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080